ಲಾಕ್ ಡೌನ್ ಸಡಿಲಿಕೆ ಜಾರಿಯಲ್ಲಿದೆ . ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರ ಪ್ರಾರಂಭವಾಗಿದೆ . ಬೆಂಗಳೂರಿನ ಪೊಲೀಸರ ಹಗಲ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಹೀಗಿರುವಾಗ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ
government has eased down on the lockdown to a huge extend . Buses are moving around and parks are opened. This results in huge responsibility on police to control the public. Meanwhile
Yadiyurappa announces an additional package to people of karnataka